ರಕ್ತಸಂಬಂಧ
ಅಣ್ಣನ ನೆರಳಲಿ ತಮ್ಮನ ಪ್ರೀತಿಯಲಿ ಬೆಳೆದಿರುವ ನಾನೆ ಪುಣ್ಯವಂತೆಯು. ಅಣ್ಣನಿಗೆ ಮಗಳಾಗಿ ತಮ್ಮನಿಗೆ ತಾಯಿಯಾಗಿ ಸಂತಸದಿಂದಿರುವ ನಾನೆ ಭಾಗ್ಯವಂತೆಯು. ಯಾರೆ ಬಂದರೂ ಏನೇ ಬಂದರೂ ಈ ನಮ್ಮ ರಕ್ತಸಂಬಂಧವ ಮುರಿಯಲಾರರೂ. ಈ ನನ್ನ ಪ್ರೀತಿಯ ಅಣ್ಣ-ತಮ್ಮನಿಗೆ ರಕ್ಷಾಬಂಧನದ ಶುಭಾಶಯಗಳು.
Ad
Poetry Books 50% Off
Bestselling collections from top poets
Shop Now →
