ಪ್ರಕೃತಿ
ನದಿಯ ತೀರದ ಸೋಜಿಗವ ನಾ ಎಷ್ಟು ವರ್ಣಿಸಲಿ ಹಕ್ಕಿಗಳ ಚಿಲಿಪಿಲಿ ಕಲರವವ ನಾ ಹೇಗೆ ವಿವರಿಸಲಿ ಉದ್ದಗಲಕ್ಕೂ ಕಾಣುವ ಕಾನನವ ನಾ ಹೇಗೆ ಬಣ್ಣಿಸಲಿ ವನಸಿರಿಯ ಮಡಿಲಲ್ಲಿ ಮಗುವಾಗಿಹೆ ನಾ ಪ್ರಕೃತಿಯ ಈ ಸೊಬಗ ಕಣ್ತುಂಬಿಕೊಂಡಿಹೆ ನಾ ನಿಶ್ಯಬ್ದದಲ್ಲೊಂದು ಶಬ್ದ ಅಡಗಿಹುದು ಕೇಳುತಿಹೆ ನಾ
Ad
Poetry Books 50% Off
Bestselling collections from top poets
Shop Now →
