...
ಮರೆಯ ಮರೆವಿನಲೊಂದು ಮನಸಿನ ಹೊನಲು.. ಕಾದು ಕುಳಿತಿಹೆನಿಲ್ಲಿ ಕೆಲಸವಿಲ್ಲದೆ ನೀ ಇಲ್ಲಿ ಬರಲು.. ಎತ್ತ ಸಾಗುತಲಿಹುದೋ ಬದುಕು ನಿನ್ನ ಸಾಂಗತ್ಯ ಬಯಸದೇ ನನ್ನ ನಾ ಮರೆಯಲು..
Ad
Poetry Books 50% Off
Bestselling collections from top poets
Shop Now →