ಕನಕ
ಕನ್ನ ಹಾಕಿ ಅನ್ನ ನೀಡಿ ಕದಡಿರುವವರ ಮಧ್ಯ ರಾಗಿಯ ಮೆರೆಸಿ ಭವರೋಗವ ನೀಗಿಸಿ ಕೇಶವನ ಆಲಯದಿಂದ ಜನ ಮನಕೆ ತಂದ ಕನಕ ನೀನು ಮಾನವತೆಯ ಮಹಾ ನಾಯಕ ✍️ಶಂಕರರಾವ ಉಭಾಳೆ
Ad
Poetry Books 50% Off
Bestselling collections from top poets
Shop Now →