ಕುಗ್ಗದಿರು ಮನವೇ
ಮುಖದಲ್ಲೊಂದು ಕಿರುನಗು ದುಃಖವ ಮರೆಮಾಚಲು ನಿನ್ನೊಂದಿಗಿರಲಿ ಬದುಕಿನಲಿ ಆತ್ಮ ವಿಶ್ವಾಸ ಕಷ್ಟಗಳ ಎದುರಿಸಲು ಸದಾ ನಿನ್ನೊಂದಿಗಿರಲಿ ನಿಂದನೆಗಳ ಸಹಿಸಲು ಗಟ್ಟಿ ಹೃದಯ ನಿನ್ನದಾಗಿರಲಿ ಏನೇ ಆದರೂ ಕುಗ್ಗದಿರು ನಿನ್ನೊಂದಿಗೆ ಸದಾ ನಾವಿರುತ್ತೀವಿ...
Ad
Poetry Books 50% Off
Bestselling collections from top poets
Shop Now →
