ಕಾಣದೆ ಹೋದ ಪ್ರೇಯಸಿ ನೀನಾದೆ
ಕಾಣದೆ ಹೋದ ಪ್ರೇಯಸಿ ಗೆಳತಿ ನಿನ್ನ ಜೊತೆ ಇದ್ದ ಆ ಕ್ಷಣಗಳು☺️ ನಾನೆಂದು ಹೇಳಲಿ ನಿನ್ನ.... ನೀ ಕಾಣದಾಗ ಚಡಪಡಿಸಿದ ನನ್ನ ಮನಸ್ಸು.... 😔 ಆಗ ನೀ ಬೇರೆಯವರ ಮನಸಲ್ಲಿ ಇದ್ದೆ..... ಮತ್ತೆ ತಿರುವಿ ನೋಡಿದರೆ ನೀ ಬೇರೆಯವರ ಕೈ ಮಡಿಲಲ್ಲಿ ಇದ್ದೆ🥺 ಆಗ ನಾ ನನ್ನ ದಾರಿಯನ್ನೇ ಮರೆತು ಹುಚ್ಚನಾದೆ..... 🥺
Ad
Poetry Books 50% Off
Bestselling collections from top poets
Shop Now →
