ಪರಮೇಶ್ವರ
ಬಡವರ ಬಂಧು ನೀ ಹಸಿದವರ ಅನ್ನ ನೀ ಬೇಡಿ ಬಂದವರ ಭಾಗ್ಯ ನೀ ನಂಬಿದವರ ಕೈ ಬಿಡದ ಕೈಲಾಸಾಧಿಪತಿ ನೀ ತ್ರಿಲೋಕದ ಒಡೆಯ ತ್ರಿನೇತ್ರ ನೀ ಓಂ ಕಾರದ ಸಂಕೇತ ನೀ ದುಷ್ಟರ ಶಿಕ್ಷಕ ನೀ ಶಿಷ್ಷ ರಕ್ಷಕ ನೀ ಅಂಧಕಾರವ ಕಳೆವ ಜ್ಯೋತಿ ರೂಪ ನೀ ಪ್ರತಿ ಕಾರ್ಯದ ಕತೃ ಕರ್ಮ ಕ್ರಿಯೆಯ ಮೂಲ ನೀ
Ad
Poetry Books 50% Off
Bestselling collections from top poets
Shop Now →
