ನೆನಪು
ಪರಿಚಯಕ್ಕಿಂದು ಹಲವು ವರ್ಷಗಳ್ ಪರಿಚಿತಳಾದ ನಿನ್ನ ನನ್ನ ನಡುವಿನ ಮೌನಕ್ಕೆ ಲೆಕ್ಕಕ್ಕಿರುವ ಕೆಲವು ವರ್ಷಗಳ್ ನಿನ್ನ ದನಿ ಕೇಳಿಸಿಕೊಳ್ಳಲ್ ಕಾದಿರ್ಪೆ ನಾ ನಿನ್ನೊದನವ ಕಂಡು ಸಂತೈಸಿರ್ಪೆ ನಾ ಈ ಸ್ನೇಹಕ್ಕೆ ಮರುಜೀವ ತುಂಬಿದ ನಿನಗೆ ಕೋಟಿ ವಂದನೆಗಳ್ ನನ್ನ ನಿನ್ನ ಈ ಸ್ನೇಹ ಸದಾ ಹೀಗೆ ಜೀವಂತವಾಗಿರಲೆಂಬುದೇ ಕೊನೆಯಾಸೆಯಾಗಿರ್ಪುದು ಈ ದಿನ ಸಂಭ್ರಮಿಸಲ್ ಹಲವಾರು ಕಾರಣಗಳ್ ಇರ್ಪುದೆನಗೆ ಸಾಕೆನಗೆ ವರ್ಷವಿಡೀ ಹರ್ಷದಿಂದ ಜೀವಿಸಲ್.... (From bottom of my heart I'm feeling very happy Because of U )
Ad
Poetry Books 50% Off
Bestselling collections from top poets
Shop Now →
