ರೈತ
ಅನ್ನ ನೀಡುವವನು ದೇಶಗೆ ಬೆನ್ನೆಲುಬು ಆಗಿರುವವನು ದೇಶಗೆ ಅವನೇನೆ...ರೈತ. ಬೆಳೆಯುವನು ಎಲ್ಲಾ ತರಾತರಿ ಹಿಡಿಯುವವನು ನೇಗಿಲನು ನಡೆಸುವವನು ಜನರ ಜೀವನ ಕಷ್ಟ ಬಂದರು ಸಹಿಸುವವನು ಮನೆಯನು ನಿಭಾಯಿಸುವವನು ಕೃಷಿಯಿಂದಲೇ ನಡೆಸುವವನು ಜೀವನ.
Ad
Poetry Books 50% Off
Bestselling collections from top poets
Shop Now →
