ಪುಟಾಣಿ ಹಕ್ಕಿ
ಆಕಾಶದಲ್ಲಿ ಹಾರಾಡುವ ಪುಟಾಣಿ ಹಕ್ಕಿ II ನೋವಾದಾಗ ಅಳುವೆಯ ನೀನು ಬಿಕ್ಕಿ ಬಿಕ್ಕಿ II ಹಸಿವಾದಾಗಾ ನೀ ತಿನ್ನಲೆ ಬೇಕು ಆಕ್ಕಿ II ರೆಕ್ಕೆಯ ಬಡಿದು ನೀ ಹಾರು ಹಕ್ಕಿ II ಕೆಟ್ಟವರಿಗೆ ಕೊಡು ನೀ ಶಿಕ್ಷೆಯ ಕುಕ್ಕಿ ಕುಕ್ಕಿ II ಅಕ್ಕಿಯನು ತಿನ್ನಲೆ ಬೆಕು ನೀ ಹೆಕ್ಕೆ ಹೆಕ್ಕಿ II ಬಹು ಸುಂದರ ನೀ ಹಕ್ಕಿ II ರಾತ್ರಿ ಆಕಾಶದಲಿ ಕಾಣುವವು ಬಿಳಿ ಚುಕ್ಕಿ ಬಾ ಬಾ ನೀ ಪುಟಾಣಿ ಹಕ್ಕಿ ಆಕಾಶದಲಿ ಹಾರಾಡುವ ಪುಟಾಣಿ ಹಕ್ಕಿ II ಆಕಾಶದಲಿ ಹಾರಾಡುವ ಪುಟಾಣಿ ಹಕ್ಕಿ II ಆಕಾಶದಲಿ ಹಾರಾಡುವ ಪುಟಾಣಿ ಹಕ್ಕಿ II
Ad
Poetry Books 50% Off
Bestselling collections from top poets
Shop Now →
