ಅಮ್ಮ
ಕರಾವಳಿಯ ಕಡಲ ಕೆಂಪು ಸೂರ್ಯ ಅಮ್ಮ ನಿನ್ನೊಡಲ ಸೇರಲು ಇಚ್ಚಿಸುತಿಹನು ಗಗನದೆತ್ತರಕೆ ಬೆಳೆದ ತೆಂಗಿನ ತಿಳಿನೀರು ನಿನ್ನ ಪಾದದ ಪೂಜೆಗೆ ಬರಲು ಇಚ್ಚಿಸುತಿಹುದು ಭೋರ್ಗರೆವ ಸಮುದ್ರದ ಅಲೆಯೂ ಕೂಡ ಅಮ್ಮ ನಿನ್ನ ಅಪ್ಪುಗೆಯಲಿ ಮಗುವಾಗಿರಲು ಇಚ್ಚಿಸುತಿಹುದು ಅಮಿತಾ ಆಗಿಹ ನೀ ನನ್ನ ಅಮ್ಮನಾಗಿರಲು ನಾ ಅದೃಷ್ಟವೇ ಮಾಡಿರುವೆ...
Ad
Poetry Books 50% Off
Bestselling collections from top poets
Shop Now →
