ಕ್ಷಮಿಸು
ಕ್ಷಮಿಸಿ ಬಿಡು ನನ್ನನ್ನು ಹೇಗೆ ಮರೆತೆಯೋ ಹಾಗೇ.. ಮನ್ನಿಸೆನ್ನ ತಪ್ಪನ್ನು ನೀ ಪರಿಚಯವೇ ಇಲ್ಲವೆಂಬಂತೆ.. ಮರು ಮಾತಾಡದೇ ಮರೆಯಾಗು ನಿನ್ನ ಗುಂಗಿನಲಿ ನಾ ತೇಲದಂತೆ... ಮೌನದಲಿ ಸಾಗುವೆ ನಾ ನೀ ನನ್ನ ಮನಕದ್ದಿಲ್ಲವೆಂಬಂತೆ...
Ad
Poetry Books 50% Off
Bestselling collections from top poets
Shop Now →
