ನಂಬಿಕೆ
ನೀವಿಬ್ಬರೂ ನನ್ನೊಂದಿಗೆ ಹೀಗೆ ಇರಬೇಕೆಂಬುದು ನನ್ನ ಬಯಕೆ ನಿಮ್ಮೊಂದಿಗಿನ ಮಾತುಕತೆ ನನ್ನ ಪ್ರತಿದಿನದ ವಾಡಿಕೆ ಮಾತಿನ ಮನಸ್ಥಾಪಗಳು ಬಂದರೂ ದೂರವಾಗಬೇಡಿ ನನ್ನಿಂದ ಇದೇ ನನ್ನ ಬೇಡಿಕೆ ದೂರದ ಊರಿನ ಪಯಣವ ನಿಮ್ಮಿಬ್ಬರ ಜೊತೆ ಕೂಡಿ ಹೋಗಬೇಕೆಂಬುದು ನನ್ನ ಅನಿಸಿಕೆ ನೀವಿಬ್ಬರೂ ಸದಾ ನಗುತ್ತಲಿರಲಿ ಎಂಬುದೊಂದೇ ನಾ ದೇವರಲಿ ಬೇಡುವ ಹರಕೆ....
Ad
Poetry Books 50% Off
Bestselling collections from top poets
Shop Now →
