ನಿನಗೋಸ್ಕರ
ಪ್ರೀತಿಯ ಗೆಳತಿ ನಿನಗೋಸ್ಕರ ಎನ್ನ ಮನ ನಿನ್ನ ದೋಸ್ತಿಯನ್ ಮಾತ್ರ ಕೇಳ್ಪುದು ನೀ ಬರ್ಪ ದಾರಿಯನ್ ನೋಡುತಿರ್ಪೆ ನಿನಗಾಗಿ ನಿನ್ನ ಮೊಗವ ನೋಡಲ್ ನಿನ್ನ ಖುಷಿಯಲ್ಲಿ ಎನ್ನ ಪಾಲಿಲ್ಲದಿದ್ದರೂ ಪರವಾಗಿಲ್ಲ ನಿನ್ನ ದುಃಖವನ್ ಎನ್ನ ಕೂಡ ನಿಸ್ಸಂಕೋಚವಾಗಿ ಹಂಚಿಕೋ ನಾ ಸದಾ ನಿನ್ನೊಂದಿಗಿರ್ಪೆ.... ಕೋಪ ಮನಃಸ್ಥಾಪಗಳ್ ನಮ್ಮಿಬ್ಬರ ನಡುವೆಯೂ ಬರಬಹುದು ನಿನ್ನ ಕೋಪವನು ಕಡಿಮೆಗೊಳಿಸಲ್ ಸದಾ ಸಿದ್ದನಿರುವೆ.... ನಮ್ಮಿಬ್ಬರ ಈ ಸ್ನೇಹ ಹೀಗೆ ಇರುವುದೆಂಬ ಭರವಸೆ ನಾ ನೀಡುತ್ತಿರ್ಪೆ.. ನಿನ್ನ ಕಳೆದುಕೊಳ್ಳುವ ತಪ್ಪನ್ನೆಂದೂ ಮಾಡಲಿಚ್ಚಿಸದವ ನಾ.....
Ad
Poetry Books 50% Off
Bestselling collections from top poets
Shop Now →
