ಮರೆತು
ನನಗಿಂದು ಯಾರಿಲ್ಲ ನಿನ್ನ ಹೊರೆತು ನನ್ನ ಜೀವ ನಿಲ್ಲೊಲ್ಲ ನಿನ್ನ ಮರೆತು ನಾ ಕಳೆದು ಹೋಗಿರುವೆ ನಿನ್ನಲ್ಲಿ ಬೆರೆತು ನನ್ನೆದೆಯಲಿ ನೀ ಮಾಡಿದ ಗಾಯದ ಗುರುತು ನನ್ನ ಮನ ನಿನ್ನದೇ ಕನಸಿಗೆ ಜಾರಿತು ನನ್ನ ಹೃದಯದ ಸಿಂಹಾಸನದಲಿ ಕುಳಿತು ನಿನ್ನಿಂದ ನನಗೆ ಆದದದ್ದೆಲ್ಲ ಒಳಿತು ಕಣ್ಣಿನ ಮಾತು ಈ ಪ್ರಾಯವ ಸೇರಿತು
Ad
Poetry Books 50% Off
Bestselling collections from top poets
Shop Now →
