💔
ಹೃದಯ ಚೂರಾಯಿತೆಂದೋ ನೀ ನನ್ನವಳಲ್ಲ ಎಂದು ತಿಳಿದಾಗ ಮನಸ್ಸು ಭಾರವಾಯಿತೆನಗೆ ನೀ ಮರಳಿ ಬರುವುದಿಲ್ಲ ಎಂದು ಖಾತರಿಯಾದಾಗ ಕನಸ್ಸೆಲ್ಲ ಮಾಯಾವಾಯಿತೆನಗೆ ಮತ್ತೆ ನಿನ್ನ ದನಿ ಕೇಳಿಸುವುದಿಲ್ಲ ಎಂದು ಅರಿತಾಗ ಸರ್ವಸ್ವವೂ ನೀನೆ ಆಗಿದ್ದೆ ಎನಗೆ ನೀ ಸದಾ ಜೊತೆಯಲ್ಲಿದ್ದಾಗ ದುಃಖದ ಭಾವನೆ ಅರ್ಥವಾಯಿತೆನಗೆ ಸಂತೋಷವ ನನ್ನಿಂದ ನೀ ದೂರ ಮಾಡಿದಾಗ ಕಲ್ಲಾಗಿಹುದೆನ್ನ ಮನ ನೀ ಬರೆದ ಪ್ರೀತಿಯ ಬರಹಗಳೆಲ್ಲ ಶಾಸನಗಳಾಗಲೆಂದು
Ad
Poetry Books 50% Off
Bestselling collections from top poets
Shop Now →
