ಕವಿತೆ
ನಿನಗಾಗಿ ಬರೆದ ಈ ಕವಿತೆ ನಾ ನಿನ್ನಿಂದ ಏನನ್ನು ಕಲಿತೆ ನನ್ನ ಹೃದಯಕ್ಕೆ ನಿನ್ನದೇ ಕೊರತೆ ಆದರೂ ಹೇಗೆ ನೀ ನನ್ನ ಮರೆತೆ ನನ್ನ ಬಾಳ ಬೆಳಗುವ ಹಣತೆ ನಾ ಬರೆಯುವೆ ನಿನ್ನ ಪ್ರೀತಿ ಚರಿತೆ ನಿನ್ನ ಆಗಮನಕೆ ಕಾದು ಕುಳಿತೆ ಹುಚ್ಚನೆನ್ನುತಿಹರು ಎನ್ನ ಈ ಜನತೆ
Ad
Poetry Books 50% Off
Bestselling collections from top poets
Shop Now →
