ಹುಟ್ಟು ಹಬ್ಬದ ಶುಭಾಷಯಗಳು
"ಆತ್ಮೀಯರೆನ್ನಲೇ... ಪ್ರೀತಿಯ ಸಹೋದರರೆನ್ನಲೇ.... ಎಲ್ಲದಕ್ಕೂ ಕಡಿಮೆಯಾಗುವುದು ಈ ಪ್ರೀತಿ ನಿಮ್ಮೊಡನಾಡಿದ ರೀತಿಯಲ್ಲಿ ಬೆರೆತು ಹೃದಯಕ್ಕೆ ಹತ್ತಿರವಾದವರು ನೀವು ಸದಾ ಒಳಿತನ್ನೇ... ಬಯಸುವೆ ನಿಮಗೆ ಹೀಗೇ... ಇರಿ ಸದಾ ಕಲುಮೆಯಿಂದಲಿ ಒಂಚೂರು ಕಡಮೆಯಾದರೆ ಹಾರೈಕೆ ಸುಧಾರಿಸಿಕೊಳ್ಳಿ ಒಳ್ಳೆಯ ಮನಸ್ಸಿಗೆ ಹಾರೈಸುವಷ್ಟು ದೊಡ್ಡವನಲ್ಲ ನಾನು. ಆರೋಗ್ಯವಾಗಿರಿ ಸದಾ ನೀವು ಶುಭಾಷಯ ಸರ್......
Ad
Poetry Books 50% Off
Bestselling collections from top poets
Shop Now →
