ಹೊಡೆದ ಹೃದಯ
ನೆನಪಾಗುತಿರುವೆ ನೆಪಕೆ ಎತ್ತಿಟ್ಟ ನಿನ್ನ ಉಡುಗೊರೆಗಳೆಲ್ಲವ ಮುಂದಿಟ್ಟು ನಗುವ ತನಕ ನಿನ್ನ ಕಣ್ಣಾರೆ ಕಂಡು ಖುಷಿ ಪಡಲು ನೀ ಮರೆಯಾದದ್ದು ಮರೆಯಲಾಗುತಿಲ್ಲವಲ್ಲ ಕಾರಣ ಸದಾ ನಿನ್ನದೇ ತವಕ ಅಳು ಬರುತಿದೆ ಬಿಕ್ಕಳಿಸಿ ಅತ್ತರೂ ಕಂಡು ಕಣ್ಣ ಒರೆಸುವವರಿಲ್ಲ ನಗು ಬರುತಿದೆ ಜೋರಾಗಿ ನಕ್ಕರೂ ಹುಚ್ಚನೆಂಬುವವರು ಯಾರಿಲ್ಲ ಭಾವನೆಗಳೆಲ್ಲವ ಬಿಗಿಯಾಗಿ ಹಿಡಿದಿಟ್ಟರೂ ಒಡೆದು ಹೋದ ಹೃದಯ ಸೋರಿಸುತ್ತಲೇ ಇದೆ ಭಾವನೆಗಳ ಕಣ್ಣೀರ...
Ad
Poetry Books 50% Off
Bestselling collections from top poets
Shop Now →
