ಅವಳು
ಅವಳ ಕಾಲ್ಗೆಜ್ಜೆ ಸದ್ದನ್ನ ಕದ್ದಾಲಿಸುವವ ನಾ ಅವಳ ಕುಡಿ ನೋಟಕ್ಕಾಗಿ ಚಡಪಡಿಸುವವನು ನಾ ಕ್ಷಣ ಮಾತ್ರ ಎದುರಾದರೂ ಸಂಭ್ರಮಿಸುವವ ನಾ ಅವಳ ಮುದ್ದಾದ ಮೊಗಕಂಡು ಖುಷಿ ಪಡುವವ ನಾ ಅವಳ ಸ್ಪರ್ಶಕ್ಕೆ ಚಳಿಯಲ್ಲೂ ಬೆವರುವವ ನಾ....
Ad
Poetry Books 50% Off
Bestselling collections from top poets
Shop Now →
