ಗ..........
ನನ್ನೀ ಮೌನದ ರಾಗ ನಿನ್ನ ಹೃದಯದ ಮಾರ್ಗ ನೀ ನಾ ಕಂಡ ಸಾರಂಗ ನನ್ನ ಪ್ರೀತಿಯ ಈ ಪತಂಗ ನನಗೆಂದು ಒಲಿವುದೋ ಯೋಗ ನಾ ಮಾಡುತ್ತಿರುವೆ ನಿನ್ನ ಹೆಸರಲ್ಲಿ ಯಾಗ ನನಗೆ ಸಿಗುವುದೇ ನಿನ್ನೆದೆಯಲ್ಲಿ ಜಾಗ ನೀ ಸಿಗದಿರೇ ನಾ ಮಾಡುವೆ ಪ್ರಾಣ ತ್ಯಾಗ
Ad
Poetry Books 50% Off
Bestselling collections from top poets
Shop Now →
