ಪ್ರಕ್ಷಿಧಾಮ
ಪ್ರಕ್ಷಿಧಾಮ ರಂಗನತಿಟ್ಟು ಪಕ್ಷಿಗೆ ಗೊತ್ತು GPS ಗುಟ್ಟು ಸಾವಿರಾರು ಮೈಲಿಗಳಿಂದ ಬಂದು ಗೂಡು ಗಟ್ಟಿ ಮೊಟ್ಟೆ ಇಟ್ಟು ಮರಿಗಳ ಪೋಷಿಸಿ ವೀಕ್ಷಕರ ತಣಿಸಿ ಕಾವೇರಿಗೆ ಹರಸಿ ಹಾರುವುದು ದೂರದ ರಷ್ಯಾ ಸೈಬಿರಯ ನೆಲಕ್ಕೆ ಮತ್ತೆ ಮತ್ತೆ ಮರಳಿಬರುವುದುಕ್ಕೇ ಅದೊಂದು ಜೀವಿತ ವಿಜ್ಞಾನ ಪಾಠ ಪ್ರಕೃತಿಯೇ ಗ್ರಂಥ, ಪ್ರಕೃತಿಯೇ ದಿಕ್ಸೂಚಿ
Ad
Poetry Books 50% Off
Bestselling collections from top poets
Shop Now →
