ಕರ ವಸೂಲಿ
"ನೀನೆಷ್ಟೇ ಸುಂಕ ಕಟ್ಟಿದರೇನು ಹೇಳು ಆನ್ ಆಗದ ಈ ಪಿಓಎಸ್ ಡಬ್ಬಕ್ಕೆ ಕರೆದಾಗ ನೀನಷ್ಟೇ ಬರದೇ ನಿನ್ನ ಅಪ್ಪನೂ ಬಂದಿದಕ್ಕೆ ಕೋಪ ಇದಕೆ. ಪ್ರತಿ ಮುಂಜಾನೆ ಬರುವೆ ನಿನ್ನ ನೋಡಲು ಬರೀ ನೆಪವಷ್ಟೆ ಅಂದುಕೋಳ್ಳಬೇಡ ಕಾರ್ಯದ ನಿಮಿತ್ತ ಬಂದಿರುವೆ ಕಾಯಿಸದಿರು ಸುರಸುರನೆ ಸುತ್ತುವ ಈ ಕರ ಯಂತ್ರದಂತೆ." -ಅಂತರ್ಮುಖಿ (ಪ್ರಶಾಂತ್ ಕುಸ್ಕೂರ್)
Ad
Poetry Books 50% Off
Bestselling collections from top poets
Shop Now →
