ತಾಳ್ಮೆ
ಅರ್ಥವಿರಬೇಕು ಬದುಕಿಗೆ ನೆಮ್ಮದಿ ಸಿಗುವುದು ಮನಸ್ಸಿಗೆ😊 ಕೆಡುಕ ಬಯಸುವರು ಜೀವನದ ಹಾದಿಗೆ ಹೋಗದೆ ಇರಬೇಕು ಅಂತವರ ದಾರಿಗೆ🥳 ನಲ್ಮೆಯ ನಾಳೆಗೆ ಬದುಕಿನ ಕೋರಿಕೆ ಕಹಿಯಾಗದಿರಲಿ ಮನಸಿನ ಅನಿಸಿಕೆ😍 ಬದಲಾಗದೆ ಇರೋಣ ಏನಿಲ್ಲ ಎಂಬ ಭಾವಕೆ ಕಾಯೋಣ ಒಳಿತಿಗೆ ತಾಳ್ಮೆಯ ತಾಳಕ್ಕೆ 💕 ✍️ರೇಖಾ ಗಣೇಶ್ ❤️
Ad
Poetry Books 50% Off
Bestselling collections from top poets
Shop Now →
