ದೋಸ್ತಾ....
ಬದುಕುನಲಿ ಬರುವವರಲ್ಲಿ ಕೆಲವರು ಕಾಲೆಳಿತಾರೋ... ಇನ್ನು ಕೆಲವು ಜನರು ... ಜೀವ ತೆಗೆಯಲು ನಿಂತಾರೋ.....!! ನೀನು ಸುಮ್ಮನಿದ್ದರೂ.. ಅವರು ಸುಮ್ಮನಿರಲಾರರೂ.... ನಿನ್ನ ಹಾಳು ಗುಂಡಿಗೆ ತಳ್ಳಿ ನಗುವ ಜನರು ಇರುವರೋ...!! ಬಂದು ಬಳಗ ನಾಟಕ ಸಂತೆ ಸತ್ತಮೇಲೆ ಮೆರವಣಿಗೆಗಂತೇ... ಇದ್ದಾಗ ಬರುವ ಗೆಳಯರು ಸತ್ತ ಮೇಳು ಅಳುವರವರೋ....!! ಸ್ನೇಹವೊಂದೆ ಗುರುತಿರಬೇಕು ಕಳ್ಳುಬಳ್ಳಿ ಮರೆಯುತಿರಬೇಕು ಬಂದುಗಿಂತ ಜೊತೆ ಬಂದ ಗೆಳೆಯನ... ಎಂದು ಮರೆಯದಂತಿರಬೇಕೋ....!! -ಅಂತರ್ಮುಖಿ (ಪ್ರಶಾಂತ್ ಕುಸ್ಕೂರ್)
Ad
Poetry Books 50% Off
Bestselling collections from top poets
Shop Now →
