ನೀನು
ಕೆಲವರಿಗೆ ನೀನು ಕೇವಲ ಅನಿಸಬಹುದು ಹಲವರಿಗೆ ನೀನು ಬೇಡ ಅನಿಸಬಹುದು ಇನ್ನು ಕೆಲವರಿಗೆ ನೀನೆ ಖುಷಿ ಆಗಿರಬಹುದು ಇನ್ನು ಕೆಲವರಿಗೆ ನೀನೆ ಜೀವ ಆಗಿರಬಹುದು ನಿನ್ನ ಇಷ್ಟ ಪಡುವವರಲ್ಲಿ ಈ ತಂಗಿಯೂ ಒಬ್ಬಳು ಎಂದು ಮರೆಯದಿರು.
Ad
Poetry Books 50% Off
Bestselling collections from top poets
Shop Now →
