ಪೇಳ್
ಪೇಳ್ ಪೆಣ್ಣೆ ಯಾನ್ ನಿನ್ನ ಮೋಹಿಸಿರ್ಪ ಪರಿಯನ್ ಯಾನ್ ಕಾಯ್ದಿರ್ಪೆ ನಿನ್ನ ವದನವನ್ ಕಾಣಲ್ ಎನ್ನ ಮನದ ಸಖಿ ನೀ ಎಂಬ ಸತ್ಯವನ್ ಅರಿಯಲ್ ನೀ ಪೇಳ್ವ ಭಾಷೆಯೇ ಅರ್ಥವಾಪುದೇ ಎನಗೆ ಮನವ ಅರಿತವನ್ ನಾ ನಿನ್ನ ಮೌನಭಾಷೆಯನ್ ಅರಿಯಲಾರೇನಾ....
Ad
Poetry Books 50% Off
Bestselling collections from top poets
Shop Now →
