ನನ್ನ ಮಗಳು💕
ನಗುತಲಿರು ಕಂದಾ ನಗುಮೊಗವೇ ಚಂದ 😁 ನಗುವು ನೀಡುವುದು ಮನಕೆ ಆನಂದ😄 ನಿನ ಕುರಿತ ಕನಸು, ಕಾಣುವುದೇ ಸೊಗಸು🥰 ಆಗಲಿ ನಾ ಕಂಡ ಕನಸು ಅತಿ ವೇಗದಲಿ ನನಸು💕 ಸಾಲುಗಳ ಗೀಚುವೆ ಮನದ ಭಾವವ ಹಂಚುವೆ🥳 ಯಾಕೆಂದರೆ ನಾ ಪಡೆದ ಪುಟ್ಟ ದೇವತೆ ನೀ ಚೆಲುವೆ🥰 ನಾ ಕಂಡ ಕನಸು ನನ್ನ ಮನಸಿನ ಮುಖ್ಯಬಾಗಿಲು 😍 ಆ ಬಾಗಿಲ ತೆರೆದು ಕನಸನ್ನ ನನಸು ಮಾಡುವವಳೇ ನನ್ನ ಮಗಳು❤️ ✍️ರೇಖಾ ಗಣೇಶ್ ❤️
Ad
Poetry Books 50% Off
Bestselling collections from top poets
Shop Now →
