ನಂಬಿ ಕೆಟ್ಟೆ
ನಂಬಿ ಕೆಟ್ಟೆ ನೀ ನಂಬಿಕೆಯ ಪದದ ಅರ್ಥ ಮರೆಸಿ ಬಿಟ್ಟೆ ಕೊಟ್ಟು ಕೆಟ್ಟೆ ನೀ ಕೊಡಬೇಕೆಂಬ ಉದ್ದೇಶವ ಮರೆಸಿ ಬಿಟ್ಟೆ ಕೊಂದು ಬಿಟ್ಟೆ ನಿನ್ನೊಳಗಿನ ಒಳ್ಳೆ ತನವ ಜೊತೆಯಲ್ಲಿದವರ ಚೂರಿಗೆ ಹೆದರಿ.. ನಮ್ಮವರೇ ನಮ್ಮವರಲ್ಲ ಎಂಬರ್ಥ ತಿಳಿದ ಮೇಲೆ.....
Ad
Poetry Books 50% Off
Bestselling collections from top poets
Shop Now →
