ದೋಸ್ತಿ
ದಿನ ಕಳೆದದ್ದೇ ನೆನಪಿಲ್ಲ ಎನಗೆ ನಿನ್ನೊಂದಿಗಿನ ಸಂಭಾಷಣೆಯಲಿ ಮುಳುಗಿರಲ್ ಬಲು ಸಂತೋಷ ನಿನ್ನೊಂದಿಗಿನ ಈ ಮಾತಿನ ಚಕಮಕಿಯ ಆಟವ ಆಡುತಿರಲ್ ಆಪ್ತರೇನಲ್ಲ ಪರಿಚಯಕೂ ಮೊದಲ್ ನಿನ್ನ ದೋಸ್ತಿಯಿಂದ ಮನಕೆ ಉಲ್ಲಾಸವಾಗಿರಲ್ ಬೇರೇನು ಬಯಸ್ಸೊಲ್ಲ ಮನ ಈ ದೋಸ್ತಿ ಸದಾ ಹೀಗೆ ಇರಲೆಂಬ ಬಯಕೆ ನನ್ನದಾಗಿರಲ್....
Ad
Poetry Books 50% Off
Bestselling collections from top poets
Shop Now →
