ದೋಸ್ತಿ ಬೇಕೆನಗೆ...
ವರ್ಣಿಸಲ್ ಎನಗೆ ಪದಗಳ ಕೊರತೆಯೋ... ನಿನ್ನ ವದನದ ಆ ನಗುವು ಅರಳಿದ ಹೂವಿನಂತೆ ನಿನ್ನ ಕರಿ ಕಾಲ್ಗೆಜ್ಜಯ ಮೇಲೆ ನನ್ನಯ ದೃಷ್ಟಿಯೋ... ನಿನ್ನ ಮೂಗುತ್ತಿಯ ಮೇಲಾಣೆ ಜಾರಿಹುದು ಮನವೂ... ನಿನ್ನ ತುಸು ಕೋಪ ಸಾಕೆನಗೆ ಅದುವೇ ಕೊಡುಗೆಯೋ... ನಿನ್ನ ದೋಸ್ತಿ ಬೇಕೆನಗೆ ನನ್ನ ಕೊನೆಯುಸಿರಿರೋ ವರೆಗೂ...
Ad
Poetry Books 50% Off
Bestselling collections from top poets
Shop Now →
