ಮೌನ
ಹೇಳಿಕೊಳ್ಳದಿದ್ಧರೂ ಆ ನಿನ್ನ ಮೌನ ನನ್ನೊಡನೆ ಮಾತಾಡಿ ಎಲ್ಲವ ತಿಳಿಸುತಲಿಹುದು ಗೆಳತಿ ನಗುತಿದ್ದರೂ ಆ ನಿನ್ನ ಯೋಚನೆಗಳ ದಾಟಿ ಅರ್ಥವಾಗುತ್ತಲೇ ಇತ್ತು ನಿನ್ನೊಳಗಿನ ಭಾವನೆಗಳೆಲ್ಲ ರೆಕ್ಕೆ ಬಿಚ್ಚಿ ನನ್ನ ಬಳಿ ಬಂದು ನಿಂತಂತೆ...
Ad
Poetry Books 50% Off
Bestselling collections from top poets
Shop Now →
