ನಾನೆಂತ ಪಾಪಿ
ಜೀವನ ಕೊಟ್ಟ ಜೀವ ಬಿಟ್ಟು ಹೋದ ವಿಷಯ ನಂಬದಿದ್ದರು ನಲುಗಿದೆ ಕೇಳಿ ತಿಳಿದ ಹೃದಯ ನನ್ನಂತ ಸಾವಿರ ಬಂಡೆಗಲ್ಲನು ಕೆತ್ತಿದ ಅಕ್ಷರ ಶಿಲ್ಪಿ ಕೊನೆಗಾಲ ಆ ದೇವರ ದರ್ಶನ ಮಾಡದ ನಾನೆಂತ ಪಾಪಿ
Ad
Poetry Books 50% Off
Bestselling collections from top poets
Shop Now →