ಕವನ
ನೆಮ್ಮದಿಯ ನಿದ್ದೆ ಬಯಸಿತೇನೋ ನನ್ನ ಮನ ಹೇಗೆ ಮಲಗಲಿ ಪ್ರತಿ ಕ್ಷಣ ನಿನ್ನದೇ ಮನನ ನನಗೆ ಬೇಕಿಲ್ಲ ನಿನ್ನಯ ಮಾತಿನ ಸಾಂತ್ವನ ನಿನ್ನ ಕಂಡಾಗಲೇ ಹರಳುವುದು ನನ್ನ ವದನ.... ನನ್ನೊಳಗಡೆ ನನಗೆ ಪ್ರತಿದಿನ ಕದನ ಕೇಳುತಿಲ್ಲವೇ ನನ್ನ ಹೃದಯದ ಆಕ್ರಂದನ ನೀ ನೀಡುತಿರು ಕೊನೆವರೆಗೂ ಹೀಗೆ ಸ್ಪಂದನ ನೀ ನಾ ಬರೆಯುತ್ತಿರುವ ಪ್ರೀತಿಯ ಕವನ.......
Ad
Poetry Books 50% Off
Bestselling collections from top poets
Shop Now →
