ಸ್ನೇಹಬಂಧ
ಅತಿ ಸನ್ನಿಹಿತೆಯಾದರೂ ಬನ್ನಿ ಹೋಗಿ ಎಂಬ ಗೌರವಯುತ ಸಂಭಾಷಣೆಗೆ ನಾ ಸೋತೆ... ಮತ್ತೆ ಮತ್ತೆ ಎಂದು ಸದಾ ಕೇಳುತ್ತಿದ್ದರೂ ಸಂತಸದಿ ಉತ್ತರಿಸುವ ನಿನ್ನ ಮುದ್ದಾದ ಮನಕೆ ನಾ ಮಾರು ಹೋದೆ.... ಪರಿಚಯಕೆ ದಿನಗಳ ಲೆಕ್ಕವಿದ್ದರೂ ಏನನ್ನೂ ಲೆಕ್ಕಿಸದೆ ಹೇಳಿ ಎನ್ನುವ ನಿನ್ನ ಮಾತಿಗೆ ನಾ ಮೂಕವಿಸ್ಮಿತನಾದೆ... ನಿನ್ನ ಬಗೆಗಿನ ನನ್ನ ಕಾಳಜಿಯಲಿ ನೀ ತೋರಿದ ಸ್ನೇಹ ಬಂಧವೇ ಕಾರಣವಾಗಿದೆ.....
Ad
Poetry Books 50% Off
Bestselling collections from top poets
Shop Now →
