ವೀಬ
"ಸ್ವಲ್ಪ ಹೊಟ್ಟೆ ಉರಿ ಗುರುವೆ ನಿಮ್ಮ ಮೇಲೆ ಎಷ್ಟು ಬೇಗ ಹೊರಟಿದಿರಿ ಈ ಜಂಜಾಟದಿ ದೂರ ನಿವೃತ್ತಿ ಎಂಬುದು ವೃತ್ತಿಯ ಒಂದು ಮಗ್ಗುಲಷ್ಟೆ ಗುರಿಗಳ ನಡುವೆ ನಮ್ಮಂತ ಚಿಗುರಿನ ಮನಸಿಸಗೊಂದಿಷ್ಟು ಬಾರ. ನಿಮ್ಮ ನಿವೃತ್ತಿ ಜೀವನ ಸುಖಕರವಾಗಿರಲಿ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ಶುಭಾಷಯಗಳು ಸರ್
Ad
Poetry Books 50% Off
Bestselling collections from top poets
Shop Now →
