ಆದಾಗ......
ಭಾವನೆಗಳು ಹಾಗೇ ಉಳಿಯುತ್ತವೆ ಹೃದಯ ಚೂರಾದಾಗ ನೆನಪುಗಳು ಜೊತೆಯಾಗುತ್ತವೆ ಪ್ರೀತಿ ದೂರವಾದಾಗ ಮುಗುಳ್ನಗು ಮರೆಯಾಗುತ್ತದೆ ಗೆಳತಿ ಮರೆಯಾದಾಗ ಒಂಟಿ ಜೀವನ ಶುರುವಾಗುತ್ತವೆ ಆ ಒಂದು ಜೀವ ಜೊತೆ ಇಲ್ಲವಾದಾಗ ......
Ad
Poetry Books 50% Off
Bestselling collections from top poets
Shop Now →
