ಅವರಿಬ್ಬರು
ಅವನು ಹಾವು ಅವಳು ಹೂವು ಆದರೂ ಅವರಿಬ್ಬರು ಎಂದೆಂದಿಗೂ ಪ್ರೀತಿಯ ತೇರು ಅವನು ಕಾವೇರಿಯಷ್ಟು ತಂಪು ಅವಳು ಶ್ರೀಗಂಧದಷ್ಟು ಕಂಪು ಅವರಿಬ್ಬರ ಜೀವನ ಇಂಪೋ ಇಂಪು @KavyaRsmiley
Ad
Poetry Books 50% Off
Bestselling collections from top poets
Shop Now →