ದ್ವಾಪರಯುಗಾಂತ್ಯದ ಕಲಿಯುಗದ ದೇವರು
ನಾಡಗೌಡ ಹುಟ್ಟಿದ್ದು ಶಿವನು ಪೂಜಿಸುವ ಲಿಂಗದಲ್ಲಿ ಪರಮಾತ್ಮನ ಸೇವೆ ಮಾಡುತಿದ್ದರು ಗುರುವಿನ ಚಿತ್ತದಲ್ಲಿ ಅಡಕೆಶ್ವರ ಋಷಿ ರೂಪದಲ್ಲಿ ಶಿವ -ಪಾರ್ವತಿ ಭೂಮಿಗೆ ಕಲಿಸ್ಯಾರ ದ್ವಾಪಾರಯುಗದ ಕಲಿಯುಗದ ಆರಂಭದಲ್ಲಿ ದೇವಲೋಕದ ಸಮಾಕ್ಷೇಮದಲ್ಲಿ ಭೂಲೋಕಕ್ಕೆ ಬಂದನೋ ದೇವ ಮಾನವ ಸೋಮಲಿಂಗ ಆಗಿದ್ದ ನಿನ್ನ ಗುರುವ, ಕೇಳಿದ್ದು ಕೊಡುತಿದ್ದ ವರವ ಕಲಿಯುಗದಲ್ಲಿ ನಡೆದೈತಿ ಗುರು ಶಿಷ್ಯರ ಒಡೆತನ ಶಿಷ್ಯಗ ತಪ್ಪಲಿಲ್ಲ ಶಿವನ ಕಾಟ ಕಡೆತನ ಸಂಸಾರಿ ಆಗು ಎಂದು ಹೇಳಿದರು ವಚನ ಊರ ಪಾಟೀಲನ ಮಗಳು ಇದ್ದಳು ಪದ್ಮಾವತಿ ಬೆತ್ತದ ಜೊತೆ ಆಗೈತಿ ಆಗ್ಯಾಳ ನೋಡರಿ ಅಮೋಘ ಸಿದ್ದನ ಸತಿ ಶಿವನ ವರದಿಂದ ಜನಿಸಿದರು ಮಹಾಸಿದ್ದ, ಅವದೂತ ಸಿದ್ದ, ಬಿಳಿಯಾನ ಸಿದ್ದ ಮನಸು ಬಹಳ ಇತ್ತು ಶುದ್ಧ ತಂದೆ ಮಾತಿಗೆ ಯಾವಾಗಲು ಇರುತಿದ್ದರು ಸಿದ್ದ ಒಡೆಯರೇ ಬಹಳ ಐತಿ ನಿಮ್ಮ ಕಥೆಸಾರ ನಾನಲ್ಲ ದೊಡ್ಡ ಬರಹಗಾರ ಬರೆದಿರುವೆ ನಿಮನ್ನ ನೆನಸಿ ಹಣೆಗೆ ಹಚ್ಚಿ ಭಂಡಾರ
Ad
Poetry Books 50% Off
Bestselling collections from top poets
Shop Now →
