ನನ್ನ ತಪ್ಪೋ? ಇಲ್ಲವೋ ದೇವರ ತಪ್ಪೋ?
ಮರೆಯಲಾಗದ ನೆನಪುಗಳು ಮರುಕಳಿಸಿತ್ತಿವೆ ಮನದಲ್ಲಿ ಆಡಿದ ಮಾತುಗಳು ಕೂಡಿದ ಜಾಗಗಳು ನೀರು ತರಿಸಿತ್ತಿವೆ ಕಣ್ಣಲ್ಲಿ ಮೊದಲಿಗೆ ನನ್ನ ತಪ್ಪೋ? ಇಲ್ಲವೋ ಇಬ್ಬರನ್ನು ಜೊತೆ ಮಾಡಿ ದೂರ ಮಾಡಿದ ಆ ದೇವರ ತಪ್ಪೋ? ಅವರ ಮಾತಿಗೆ ಬೆಲೆ ಕೊಟ್ಟು ಬಂದೆ ಹುಟ್ಟೂರಿಗೆ ಪ್ರತಿ ಕ್ಷಣವೂ ಬೇಡುತ್ತಿರುವೆ ಮತ್ತೆ ಇಬ್ಬರನ್ನು ಭೇಟಿ ಮಾಡಿಸು ಎಂದು ಆ ದೇವರಿಗೆ ನನ್ನ ಬಿಟ್ಟು ಇದ್ದಾರೆ ದೂರದ ಬೇರೆ ಊರಿನಲ್ಲಿ ಫೋನ್ ನಂಬರ್ ಇದೆ ಬ್ಲಾಕ್ ಲಿಸ್ಟಲ್ಲಿ ಹರಕೆಯ ಕಟ್ಟದ ದೇವರು ಉಳಿದಿಲ್ಲ ನಾನು ನಂಬಿದ ದೇವರು ಕೈ ಬಿಟ್ಟಿಲ್ಲ ಕಾಯುತಿರುವೆ ಕರೆ ಮತ್ತು ಸಂದೇಶಕ್ಕಾಗಿ ಆಗಿರುವ ನಿನ್ನ ವಿಷಯದಲ್ಲಿ ರೋಗಿ ನನ್ನ ಕಟ್ಟೋರವಾದ ಮಾತುಗಳು ಅವಳಿಗೆ ಉಂಟುಮಾಡಿದೆ ನೋವು ಬಹುಶಃ ತಿಳಿದುಕೊಂಡಿರಬಹುದು ಆಗಿದೆ ಎಂದು ನನ್ನ ಸಾವು
Ad
Poetry Books 50% Off
Bestselling collections from top poets
Shop Now →
