ಗೂಡದಾರಿಯ ಮಿಂಚು
ಇಳಿ ಸಂಜೆಯ ಹೊಸ್ತಿಲಿನಿಂದ ರವಿಯು ಬಾಗಿಲ ದಾಟುತಿರುವಂತೆ ಬೆಳಕಿದ್ದ ಗೂಡಲ್ಲಿ ಕತ್ತಲೆಯು ಕವಿದು ಇರುವುದೆಲ್ಲ ಕಾಣದಾಗಿರುವಂತೆ ಬಯಲ ಹಸಿಗಾಳಿ ತಂಪಾಗಿ ತೀಡಿ ತನುಮನಕೆ ಬಿಸಿ ಭಾವ ಬೇಕಿತ್ತು ಬಾನಿಗೆ ಕರಿಮೋಡ ಮುತ್ತುವ ಮುನ್ನ ಗೂಡದಾರಿಯೇ ಮಿಂಚಾಗಿ ಕಂಡಿತು ದಿಲೀಪ H
Ad
Poetry Books 50% Off
Bestselling collections from top poets
Shop Now →
