ತಂಗಾಳಿ
ಭಾವನೆಗಳೆಲ್ಲ ಮುಸ್ಸಂಜೆಯ ತಂಗಾಳಿಯಂತೆ ಸೂರ್ಯಾಸ್ತದ ಸುಂದರ ಕ್ಷಣಗಳಂತೆ ಮಿನುಗುವ ತಾರೆಗಳೇ ಇಣುಕಿ ನೋಡಿದಂತೆ ನನ್ನೊಳಗಿನ ನಿನ್ನ ನೆನಪುಗಳೆಲ್ಲ ಮರಳುವಂತೆ ಚೆಲುವ ಚಂದಿರನ ನೋಟದಂತೆ ಬಾನಲಿ ಹಾರುವ ಹಕ್ಕಿಯಂತೆ ಬೃಂದಾವನದಲಿ ಸುತ್ತುವ ದುಂಬಿಯಂತೆ ಮಕರಂದವ ಹೀರುವ ಜೇನಿನಂತೆ
Ad
Poetry Books 50% Off
Bestselling collections from top poets
Shop Now →
