ಮೌನ
ಜೀವನ ಒಂದು ಯಾನ ಅಲ್ಲಿ ಮಾತಿಲ್ಲದೆ ಮೌನ..... ಇರೋದು ನೀನಿಲ್ಲದ ನಾನಾ.... ಪ್ರೀತಿ....... ಮರೆತೆಯಾ ನನ್ನ ದ್ಯಾನ ಪ್ರೀತಿ ನಿನಗೆ ಒಪ್ಪಿಸಿ ನಿನ್ನೇ...... ಮೋಹಿಸಿ ನೆನೆದು ನಿನ್ನ ಚಿತ್ರ ಚುಂಬಿಸಿ ಕೂತೆ ಏಕಾಂತ ಶಪಿಸಿ......
Ad
Poetry Books 50% Off
Bestselling collections from top poets
Shop Now →
