ಹೇ ಹುಡುಗಿ
ಕೇಳಿ ಪಡೆದೆ ನಿನ್ನ ನಂಬರ್ರೂ..... ನೋಡಲಿಕ್ಕೆ ನೀನು ಸೂಪರ್ರೂ..... ನಾನಂತೂ ಅಲ್ವೆಅಲ್ಲ ಲೋಫರ್ರೂ..... ಆದ್ರೂ ನಿನ್ನಿಂದೆ ಬಿದ್ದೆ ನಾನಲ್ಲ ಚಪ್ಪರ್ರೂ.... ನೀ ಹು.....ಅಂದ್ರೆ ಸಾಕು ನೀನೆ ನನ್ನ ಪ್ಯೂಚರ್ರೂ......
Ad
Poetry Books 50% Off
Bestselling collections from top poets
Shop Now →
