ಐಶ್ವರ್ಯ
ಬರದ ನಾಡಿಗೆ ಬಂದ ಕಡಲ ಕಿನ್ನರೆಯೋ ನೀನು ಬಯಲು ಸೀಮೆಯ ನೋಡಲು ಬಂದ ಕರಾವಳಿಯ ಕನ್ಯೆಯೋ ನೀನು ಬಳ್ಳಾಪುರಕೆ ಬಂದ ಉಡುಪಿ ಮೀನಾ ನೀನು... ಹಳದಿ ಬಣ್ಣದ ಸೀರೆಯನ್ನುಟ್ಟ ಸೂರ್ಯಾಸ್ತವೋ ನೀನು ಕಣ್ಮನ ಸೆಳೆಯುವ ಕಪ್ಪುಕಾಡಿಗೆ ಕಣ್ಮಣಿಯೋ ನೀನು ಸ್ನೇಹದ ಫೂರವನು ಹೊತ್ತು ತಂದ ಐಶ್ವರ್ಯ ನೀನು......
Ad
Poetry Books 50% Off
Bestselling collections from top poets
Shop Now →
