ಆ ಭೂತು.....
ನನ್ನೊಳಗಿನ ಮೌನಕೆ ಮಾತು ಬಂದು ರೆಕ್ಕೆ ಬಿಚ್ಚಿ ಹಾರುತಿದೆ ಆಗಸವ ದಾಟಿ ಕಡಲ ತೀರದೆಡೆಗೆ ನಿಮ್ಮಿಬ್ಬರ ಸಂಗಡ ಆ ತುಂತುರು ಮಳೆ ಹನಿಯೂ ಕೇಳುತಿದೆ ನಿಮ್ಮ ಸ್ನೇಹದ ಗುಟ್ಟೊಂದ ತಿಳಿಸುವೆಯಾ ಎಂದು, ನಾ ಉತ್ತರಿಸಿದೆ ಆಕಾಶಕ್ಕೂ ಭೂಮಿಗೂ ಮತ್ತೆ ನಿನಗಿರುವ ನಂಟೇ ನಮ್ಮ ಮೂರು ಜನರ ಮನಸ್ಸುಗಳ ಮಧ್ಯೆ ಇದೆಯೆಂದು..... ದಿನದ ಪ್ರತಿ ಕ್ಷಣವೂ ಅವರೊಂದಿಗೆ ಕಳೆದರೆ ದಿನ ಕಳೆದದ್ದೇ ತಿಳಿಯುವುದಿಲ್ಲ ಮನದಲ್ಲಿನ ಪ್ರತಿ ಮಾತು ಹಂಚಿಕೊಂಡರೆ ಅದರಲ್ಲಿರುವ ಖುಷಿ ಬೇರಿಲ್ಲ
Ad
Poetry Books 50% Off
Bestselling collections from top poets
Shop Now →
