....
ಕಾದಿರುವೆ ನಾನಿನ್ನೂ ಸತ್ತ ಭಾವನೆಗಳ ಸಾಗರದಲ್ಲಿ.. ಎತ್ತ ಹೋದವೋ ಕಡಲಲೆಗಳಂತೆ ನಿದ್ದೆಗಣ್ಣಲ್ಲಿ ಬೆಚ್ಚಿ ಬಿದ್ದು ಎಚ್ಚೆತ್ತು ಕೂತ ಕನಸುಗಳು.. ಕಾದಿರುವೆ ನಾನಿನ್ನೂ ಮಂಕಾಗಿ ಹೊಸ ಅಲೆಗಳ ಬರುವಿಕೆಗೆ .. ಮುಳುಗಿಸುವುದೋ..ಬದುಕಿಸುವುದೋ ಅರಿಯದಾಗಿ..
Ad
Poetry Books 50% Off
Bestselling collections from top poets
Shop Now →
