ಅವಳು
ಅವಳದೇ ನೆನಪಲಿ ಮರುಗುವುದು ನನ್ನ ವಾಡಿಕೆ ಅವಳ ಮಾತೊಂದು ಕೇಳಲೇಬೇಕೆಂಬ ಬೇಡಿಕೆ ನಿದ್ದೆಯಲ್ಲಿಯೂ ಅವಳ ಹೆಸರಿನದೇ ಚಡಪಡಿಕೆ ಅವಳ ಸೌಂದರ್ಯ ನಾ ಕಂಡ ಮರೀಚಿಕೆ ಅವಳೊಂದಿಗೆ ಸದಾ ಜೀವಿಸಬೇಕೆಂಬ ನನ್ನ ಬಯಕೆ ಅವಳು ನಗುತಿರಲಿ ಹೀಗೆ ಎಂಬುದೊಂದೇ ಕೊನೆಯ ಕೋರಿಕೆ
Ad
Poetry Books 50% Off
Bestselling collections from top poets
Shop Now →
