ನೆರೆದ ಹೆಣ್ಣು!
ನೀರಿನಲಿ ತೇಲುವ ನೀಳ್ಗಾಲಿನ ಹಂಸದಂಥ ಮೈನೆರೆದ ಹುಡುಗಿ ಕನಸಿನಲಿ ಕಂಡ ಮೊದಲ ಗಂಡು, ಬಲೆಗೆ ಬೀಳುವಂತೆ ನೋಡುವ ನೋಟಕ್ಕೆ ಭದ್ರ ಬೀಗವ ಜಡಿದು ಪ್ರೇಮ ಹೂಜಿಯ ಹಿಡಿದು ಕಾಯುತ್ತಿದ್ದಳು ಕಡಲ ತೀರದಲಿ!
Ad
Poetry Books 50% Off
Bestselling collections from top poets
Shop Now →