ಕಲ್ಪನೆ
ಪ್ರತಿ ಕ್ಷಣ ನಿನ್ನದೇ ಯೋಚನೆ ಬಯಸದೇ ಬಂದ ಈ ಯಾತನೆ ನಿನಗೂ ತಿಳಿಯದೇ ಪ್ರೀತಿಸುತ್ತಿರುವೆ ಸುಮ್ಮನೆ ನೀ ಒಮ್ಮೆಯಾದರೂ ನೀಡಬಾರದೇ ಸೂಚನೆ ನೀ ದೊರೆತರೆ ಮಾಡುವೆ ದೇವರಿಗೆ ಅರ್ಚನೆ ಸದಾ ಹೀಗೆ ಇರುವುದು ನನ್ನ ಈ ಭಾವನೆ ನೀ ನನ್ನವಳಾಗಿರುವೆ ಎಂಬ ಕಲ್ಪನೆ ನಿನಗಾಗಿ ಗೀಚಿದೆ ಈ ಪ್ರೇಮದ ಕೆತ್ತನೆ
Ad
Poetry Books 50% Off
Bestselling collections from top poets
Shop Now →
